Application Form

ಮಾನವೀಯತೆ ಚಾರಿಟೇಬಲ್ ಟ್ರಸ್ಟ್ (ರಿ.)

ಸಂಸ್ಥೆ ನೋಂದಣಿ ಸಂಖ್ಯೆ: MYN-4-00417/2023-24

ಸದಸ್ಯತ್ವ ನೋಂದಣಿ ಅರ್ಜಿ (Membership Application Form)

ಸಂಸ್ಥೆಯ ಮುಖ್ಯ ನಿಯಮಗಳು ಹಾಗೂ ನಿಬಂಧನೆಗಳು:

  • ಟ್ರಸ್ಟ್‌ನ ಸದಸ್ಯರು ಸ್ವಯಂಸೇವಕರಾಗಿದ್ದು, ಟ್ರಸ್ಟ್ ಪರವಾಗಿ ಕಾರ್ಯನಿರ್ವಹಿಸುತ್ತಾರೆ.
  • ಸದಸ್ಯತ್ವಕ್ಕೆ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರಜೆಗಳು ಅರ್ಜಿ ಸಲ್ಲಿಸಬಹುದು.
  • ಟ್ರಸ್ಟ್‌ನ ಸದಸ್ಯತ್ವ ಶುಲ್ಕ ₹1,000/- (ಒಂದು ಸಾವಿರ ರೂಪಾಯಿಗಳು) ಆಗಿರುತ್ತದೆ.
  • ಟ್ರಸ್ಟ್‌ನಲ್ಲಿ ದೊಡ್ಡ ಹುದ್ದೆಗಳು ಅಥವಾ ವಿಶೇಷ ಜವಾಬ್ದಾರಿಗಳನ್ನು ಅರ್ಜಿದಾರರ ಅರ್ಹತೆ, ಹಿನ್ನೆಲೆ ಹಾಗೂ ಸಮಾಜಸೇವೆಯನ್ನು ಆಧರಿಸಿ ಟ್ರಸ್ಟಿಗಳ ಸಭೆಯಲ್ಲಿ (Board Meeting) ನಿರ್ಧರಿಸಲಾಗುತ್ತದೆ.
  • ಸದಸ್ಯರ ಚಂದಾದಾರಿಕೆಯು 12 ತಿಂಗಳಿಗಿಂತ ಹೆಚ್ಚು ಬಾಕಿ ಇದ್ದರೆ ಅಥವಾ ಸಂಸ್ಥೆಯ ವಿರುದ್ಧವಾಗಿ ವರ್ತಿಸಿದರೆ ಸದಸ್ಯತ್ವ ರದ್ದುಗೊಳಿಸಲಾಗುವುದು.
  • ಪ್ರತಿ ತಿಂಗಳ ಸಭೆಯಲ್ಲಿ ಸದಸ್ಯರು ಭಾಗವಹಿಸಬಹುದು ಹಾಗೂ ಕನಿಷ್ಠ 6 ತಿಂಗಳು ಪೂರ್ಣಗೊಳಿಸಿದ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು.
೧. ವೈಯಕ್ತಿಕ ವಿವರಗಳು (Personal Details)
೨. ಸಂಪರ್ಕ ವಿವರಗಳು (Contact Details)
೩. ಗುರುತಿನ ದಾಖಲೆಗಳ ಅಪ್ಲೋಡ್ (KYC Documents)
೪. ನೋಂದಣಿ ಶುಲ್ಕ ಪಾವತಿ (Registration Fee Payment – ₹1,000)

ಸದಸ್ಯತ್ವ ಶುಲ್ಕ: ₹1,000/-

ಕೆಳಗಿನ QR ಕೋಡ್ ಅನ್ನು GPay/PhonePe/Paytm ಮೂಲಕ ಸ್ಕ್ಯಾನ್ ಮಾಡಿ ಪಾವತಿಸಿ:

MANAVIYATHE CHARITABLE TRUST QR Code
UPI ID: QR917760407871-0087@unionbankofindia

* ಹಣ ಜಮಾ ಆದ ನಂತರ ನಿಮ್ಮ ಅರ್ಜಿಯನ್ನು ಪರಿಶೀಲಿಸಿ, ನಿಮ್ಮ ಇಮೇಲ್ ಐಡಿಗೆ ಅಧಿಕೃತ ದೃಢೀಕರಣ (Confirmation Email) ಕಳುಹಿಸಲಾಗುವುದು.

ನಿಮ್ಮ ಅರ್ಜಿಯ ಐಡಿ ಸಂಖ್ಯೆ: ಜನರೇಟ್ ಆಗುತ್ತಿದೆ…

WhatsApp
error: Content is protected !!